NDA ಗೆ ಸ್ಪಷ್ಟ ಬಹುಮತ; ಸರ್ಕಾರ ರಚನೆಗೆ INDIA ಕಸರತ್ತು; ಯುಪಿಯಲ್ಲಿ ಮುಗ್ಗರಿಸಿದ BJP; SP ಕಿಲಕಿಲ; DKSಗೆ ಸೋಲು!
2024ರ ಲೋಕಸಭೆ ಚುನಾವಣೆ ಫಲಿತಾಂಶ ಬಹುತೇಕ ಹೊರಬಿದ್ದಿದ್ದು ಬಿಜೆಪಿ ನೇತೃತ್ವದ NDA ಮೈತ್ರಿಕೂಟ 294 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದ್ದು ಮೂರನೇ ಬಾರಿಗೆ ಸರ್ಕಾರ ರಚನೆಗೆ ಕಸರತ್ತು ನಡೆಸಿದೆ. News Bulletin Video 04-06-2024