ಗಡಿಯಲ್ಲಿ BSF ಯೋಧನನ್ನು ಅಟ್ಟಾಡಿಸಿಕೊಂಡು ಬಂದು ತುಳಿದು ಕೊಂದ ಕಾಡಾನೆ!
ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕಾಡಾನೆಗಳ ಹಾವಳಿಗೆ BSF ಯೋಧನೋರ್ವ ಸಾವನ್ನಪ್ಪಿದ್ದು, ಪುಂಡಾನೆಗಳ ಅಟ್ಟಹಾಸ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೇಘಾಲಯದ ಇಂಡೋ-ಬಾಂಗ್ಲಾ ಗಡಿಯಲ್ಲಿ ಕಾಡಾನೆಗಳ ಹಿಂಡು ಗಡಿಯಲ್ಲಿನ ಸೈನಿಕರ ಮೇಲೆ ದಾಳಿ ಮಾಡಿದ್ದು ಈ ವೇಳೆ BSF ಯೋಧ SI ರಾಜ್ ಬೀರ್ ಸಿಂಗ್ ಸಾವನ್ನಪ್ಪಿದ್ದಾರೆ.