ಮತ್ತೆ ''ಬಾಹುಬಲಿ''; ಕೀರಿಟದ ಹಿಂದಿನ ರಕ್ತ ಕಥೆ ಹೇಳಲಿದೆ 'Baahubali: Crown of Blood'
ಭಾರತೀಯ ಸಿನಿರಂಗದಲ್ಲಿ ಭಾರಿ ಸದ್ದು ಮಾಡಿದ್ದ ಬಾಹುಬಲಿ ಚಿತ್ರದ ಕುರಿತು ಜನ ಈಗಲೂ ಮಾತನಾಡುತ್ತಿದ್ದು, ಇದೀಗ ಸ್ವತಃ ನಿರ್ದೇಶಕ SS ರಾಜಮೌಳಿ ಅವರೇ ಬಾಹುಬಲಿ ಕಥೆಯನ್ನು ಮುಂದುವರೆಸುವ ಸಾಹಸಕ್ಕೆ ಕೈಹಾಕಿದ್ದಾರೆ.