ರಾಜ್ ಬಿ ಶೆಟ್ಟಿ ನಟನೆಯ 'ಟರ್ಬೋ' ಚಿತ್ರದ ಟ್ರೈಲರ್
ನಟ ರಾಜ್ ಬಿ ಶೆಟ್ಟಿ ಖಡಕ್ ಪಾತ್ರದಲ್ಲಿ ನಟಿಸಿರುವ ಮಮ್ಮುಟಿ ಅಭಿನಯದ ಟರ್ಬೋ ಮಲಯಾಳಂ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವ್ಯಾಸಕ್ ನಿರ್ದೇಶಿಸಿದ್ದಾರೆ.