Cute Elephant Family: 'ಗಜ' ಕುಟುಂಬದ ಸುಖ ನಿದ್ರೆ, ಮರಿಯಿಂದ Z ಕ್ಯಾಟಗರಿ ಭದ್ರತೆ!, Video Viral
ತಮಿಳುನಾಡಿನ ಅನಮಲೈ ಹುಲಿ ಸಂರಕ್ಷಿತ ಪ್ರದೇಶದ ದಟ್ಟ ಕಾಡಿನಲ್ಲಿ ಆನೆ ಕುಟುಂಬವೊಂದು ಸುಖ ನಿದ್ರೆಗೆ ಜಾರಿದ್ದು, ಈ ಕುಟುಂಬಕ್ಕೆ ಪುಟ್ಟ ಆನೆ ಮರಿ ಭದ್ರತೆ ನೀಡುತ್ತಿರುವ ವಿಡಿಯೋವನ್ನು ಡ್ರೋನ್ ಕ್ಯಾಮೆರಾ ಮೂಲಕ ಸೆರೆ ಹಿಡಿಯಲಾಗಿದೆ.