ಎವಿಡೆನ್ಸ್ ಚಿತ್ರದ ಟ್ರೈಲರ್
ನಟಿ ಮಾನಸ ಜೋಶಿ ಮತ್ತು ರೋಬೋ ಗಣೇಶನ್ ಅಭಿನಯದ ಎವಿಡೆನ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರವೀಣ್ ಸಿಪಿ ನಿರ್ದೇಶಿಸಿದ್ದಾರೆ.