ಎರಡು ಸಾವಿರ ರೂಪಾಯಿಗೆ ಎರಡು ಎಕರೆ ಕಳ್ಕೋಬೇಡಿ... ವಿಜಯಪುರ ರೈತರಿಂದ ಅಹವಾಲು ಪಡೆದ ತೇಜಸ್ವಿ ಸೂರ್ಯ
ವಕ್ಫ್ ಸಂಸದೀಯ ಜಂಟಿ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ಇಂದು ಕರ್ನಾಟಕಕ್ಕೆ ಆಗಮಿಸಿದ್ದು, ಹುಬ್ಬಳ್ಳಿ, ವಿಜಯಪುರ ಸೇರಿದಂತೆ ವಕ್ಫ್ ವಿವಾದದಿಂದಾಗಿ ಸಂಕಷ್ಟ ಎದುರಿಸುತ್ತಿರುವ ರೈತರ ಸಮಸ್ಯೆಗಳನ್ನು ಆಲಿಸಿದರು.