BYV ಗೆ ಸೆಡ್ಡು: ವಕ್ಫ್ ವಿರುದ್ಧ ಜನಜಾಗೃತಿ ಅಭಿಯಾನಕ್ಕೆ ಯತ್ನಾಳ್ ಟೀಂ ಚಾಲನೆ; ಚಾಮುಂಡಿ ದೇವಿಗೆ ಚಿನ್ನದ ರಥ ಮಾಡಿಸಲು ಮುಂದಾದ ಸಿಎಂ; ವಕೀಲೆ ಆತ್ಮಹತ್ಯೆ ಪ್ರಕರಣ: Dysp ವಿರುದ್ಧ ಕೇಸ್!
ಬೀದರ್ ನಲ್ಲಿ ಬಿಜೆಪಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಬಿಜೆಪಿ ಬಣ 5 ಜಿಲ್ಲೆಗಳಲ್ಲಿ ವಕ್ಫ್ ವಿರುದ್ಧ ಜನಜಾಗೃತಿ ಅಭಿಯಾನಕ್ಕೆ ಇಂದು ಚಾಲನೆ ನೀಡಿದೆ. ‘ವಕ್ಫ್ ಹಠಾವೋ ಭಾರತ ದೇಶ ಬಚಾವೋ’ ಎಂಬ ಘೋಷವಾಕ್ಯದಡಿ ಈ ಹೋರಾಟ ಆರಂಭಿಸಿದೆ.