ಆಗ ಚೀನಾ ಅಧ್ಯಕ್ಷ, ಈಗ ಜೈಶಂಕರ್; ಕೆನಡಾ ಪ್ರಧಾನಿ ಟ್ರುಡೋ ಎದುರಿಸಿದ ಅವಮಾನಕರ ಘಟನೆಗಳು!
ಖಲಿಸ್ತಾನ ಹೋರಾಟಗಾರರ ಪರ ನಿಂತು ಭಾರತ ಕೆಂಗಣ್ಣಿಗೆ ಗುರಿಯಾಗಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಜಾಗತಿಕ ವೇದಿಕೆಗಳಲ್ಲಿ ಸಾಕಷ್ಟು ಬಾರಿ ಅವಮಾನಕರ ಪರಿಸ್ಥಿತಿಗಳನ್ನು ಎದುರಿಸಿದ್ದಾರೆ. ಅವುಗಳ ಕೆಲವು ವಿಡಿಯೋ ತುಣುಕು ಇಲ್ಲಿದೆ.