ಚೆನ್ನೈನಲ್ಲಿ ಭಾರೀ ಮಳೆ, ಹಲವು ಪ್ರದೇಶ ಜಲಾವೃತ; Drone Visuals
ಚೆನ್ನೈ ಮತ್ತು ತಮಿಳುನಾಡಿನ ಇತರ ಭಾಗಗಳಲ್ಲಿ ಬುಧವಾರ ಭಾರೀ ಮಳೆ ಮುಂದುವರಿದಿದೆ. ವಸತಿ ಪ್ರದೇಶಗಳಲ್ಲಿ ಮತ್ತು ನೀರು ತುಂಬಿಕೊಂಡು ಜನಜೀವನ ಅಸ್ತವ್ಯಸ್ತವಾಗಿದೆ. ಮ್ಯಾಡ್ಲಿ ಸಬ್ ವೇ ಮತ್ತು ಮಾಂಬಲಂ ಪ್ರದೇಶ ಸೇರಿದಂತೆ ನಗರದ ಹಲವಾರು ಭಾಗಗಳು ಜಲಾವೃತವಾಗಿದೆ.