ಚನ್ನಪಟ್ಟಣ ಮಿನಿ ಕದನ: MLC ಸ್ಥಾನಕ್ಕೆ ಸಿ.ಪಿ ಯೋಗಿಶ್ವರ್ ರಾಜಿನಾಮೆ; ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ; ಮಳೆಗೆ ಬೆಂಗಳೂರಿಗರು ತತ್ತರ!
ಸೆಕ್ಸ್ ವಿಡಿಯೋ ಪ್ರಕರಣ ಸಂಬಂಧ ಜೈಲು ಪಾಲಾಗಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಮೂರು ಜಾಮೀನು ಅರ್ಜಿಗಳನ್ನು ವಜಾಗೊಳಿಸಿದೆ.