ಮತ್ತೊಂದು ಮುಡಾ ಹಗರಣ ಬೆಳಕಿಗೆ!; ಸಿದ್ದರಾಮಯ್ಯ ಅರ್ಜಿ ಸೆ.12 ಕ್ಕೆ ಮುಂದೂಡಿಕೆ; ದರ್ಶನ್ ಬಂಧನ ಅವಧಿ ವಿಸ್ತರಣೆ; ಹಿರಿಯ ಪತ್ರಕರ್ತ ವಸಂತ್ ನಾಡಿಗೇರ್ ನಿಧನ
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಮತ್ತು ಇತರ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಕೋರ್ಟ್ ಸೆ.12 ರ ವರೆಗೆ ವಿಸ್ತರಿಸಿದೆ. News Bulletin Video 09-09-2024