Watch | ರಾಹುಲ್ ಗಾಂಧಿ vs ಅನುರಾಗ್ ಠಾಕೂರ್: ಲೋಕಸಭೆಯಲ್ಲಿ ಚೀನಾ ಚರ್ಚೆ; ವಾಗ್ವಾದ
ಲೋಕಸಭೆಯಲ್ಲಿ ಗುರುವಾರ ಚೀನಾ ಕುರಿತು ಬಿಸಿಬಿಸಿ ಚರ್ಚೆ ನಡೆಯಿತು.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಎಲ್ಎಸಿ ಮತ್ತು ಅಮೆರಿಕಾದ ಪ್ರತಿ ಸುಂಕದ ಪರಿಸ್ಥಿತಿಯ ವಿಷಯ ಪ್ರಸ್ತಾಪಿಸಿದರು. ವಿಡಿಯೋ ಇಲ್ಲಿದೆ ನೋಡಿ.