ಶ್ರೀಕೃಷ್ಣನ ಪೌರಾಣಿಕ ನಗರದ ಅವಶೇಷಗಳನ್ನು ಪತ್ತೆಹಚ್ಚಲು ASI ಯ ನೀರೊಳಗಿನ ಪುರಾತತ್ವ ವಿಭಾಗ (UAW) ದ್ವಾರಕಾದ ಕರಾವಳಿಯಲ್ಲಿ ನೀರೊಳಗಿನ ಪರಿಶೋಧನೆಯನ್ನು ಪ್ರಾರಂಭಿಸಿದೆ.
ಪ್ರೊ. ಅಲೋಕ್ ತ್ರಿಪಾಠಿ ನೇತೃತ್ವದಲ್ಲಿ, ಪುರಾತತ್ತ್ವಜ್ಞರ ತಂಡವು ಫೆಬ್ರವರಿ 2025 ರಲ್ಲಿ ಗೋಮತಿ ಕ್ರೀಕ್‌ನಲ್ಲಿ ಸುಧಾರಿತ ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ಅನ್ವೇಷಣೆಯನ್ನು ಪ್ರಾರಂಭಿಸಿತು.
ವಿಡಿಯೋ ಇಲ್ಲಿದೆ ನೋಡಿ.