ರಾಜಸ್ಥಾನದ ಜೈಪುರದ ನಹರ್‌ಗಢ ರಸ್ತೆಯಲ್ಲಿ ಏಪ್ರಿಲ್ 07 ರಂದು ವೇಗವಾಗಿ ಬಂದ ಕಾರು ಪಾದಚಾರಿಗಳ ಮೇಲೆ ಡಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ 3 ಜನರು ಸಾವನ್ನಪ್ಪಿದ್ದಾರೆ ಮತ್ತು ಆರು ಜನರು ಗಾಯಗೊಂಡರು ಎಂದು ಎಸ್‌ಎಂಎಸ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕನ್ಹಯ್ಯಾಲಾಲ್ ತಿಳಿಸಿದ್ದಾರೆ.
ಈ ಹಿಟ್ ಅಂಡ್ ರನ್ ಪ್ರಕರಣದ ಆರೋಪಿ ಉಸ್ಮಾನ್ ಖಾನ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.