Watch: ನೀರಿಗೆ ವಿಷ ಹಾಕಿದ್ದು ಹೇಯ ಕೃತ್ಯ- ಸಿದ್ದರಾಮಯ್ಯ ಆಕ್ರೋಶ; ಪ್ರಜ್ವಲ್ ಪ್ರಕರಣ: SIT ತಂಡಕ್ಕೆ ಪ್ರಶಸ್ತಿ ಘೋಷಣೆ; Dharmasthala case: SIT ಮುಂದೆ ಮತ್ತೊಬ್ಬ ಸಾಕ್ಷಿ ಹಾಜರು!
ಬೆಳಗಾವಿ ಜಿಲ್ಲೆಯ ಹುಲಿಕಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮುಸ್ಲಿಂ ಮುಖ್ಯೋಪಾಧ್ಯಾಯರ ವರ್ಗಾವಣೆಗೆ ಒತ್ತಾಯಿಸಲು ಕುಡಿಯುವ ನೀರಿನಲ್ಲಿ ವಿಷ ಬೆರೆಸಿದ ಘಟನೆ ಬಹಿರಂಗಗೊಂಡಿದೆ. ಈ ಸಂಬಂಧ ಶ್ರೀರಾಮ ಸೇನೆಯ ತಾಲ್ಲೂಕು ಅಧ್ಯಕ್ಷ ಸಾಗರ್ ಪಾಟೀಲ್ ಮತ್ತು ಇತರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.