Watch | ಆಗಸ್ಟ್ 5ರ ಮುಷ್ಕರ ಕೈಬಿಡಿ: KSRTC ಗೆ ಹೈಕೋರ್ಟ್; ಧರ್ಮಸ್ಥಳದಲ್ಲಿ ಮತ್ತೊಂದು ಅಸ್ಥಿಪಂಜರ ಪತ್ತೆ; KRSಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್- ಸಚಿವ ಹೇಳಿಕೆ!
ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಾಕ್ಷಿ ಹಾಗೂ ದೂರುದಾರ ಪಾಯಿಂಟ್ 11ರ ಬದಲು ಬೇರೆ ಜಾಗಕ್ಕೆ ಕರೆದೊಯ್ದಿದ್ದಾನೆ. ಎಸ್ಐಟಿ ತಂಡ 6ನೇ ದಿನ ಶೋಧ ಕಾರ್ಯ ಕೈಗೊಂಡಿತ್ತು. ಬಂಗ್ಲಾಗುಡ್ಡ ಪ್ರದೇಶದಲ್ಲಿ ಮೂಳೆಗಳು ಸಿಕ್ಕಿದೆ.