ರಷ್ಯಾ ಸೇನೆ ಸೇರಲು ಒತ್ತಾಯ! ಉಕ್ರೇನ್ ವಿಡಿಯೋ ಕಳಿಸಿದ ವಿದ್ಯಾರ್ಥಿ!
ರಷ್ಯಾದ ಸೇನೆಗೆ ಸೇರಲು ಗುಜರಾತ್ ವಿದ್ಯಾರ್ಥಿಯೊಬ್ಬನಿಗೆ ಒತ್ತಾಯಿಸಲಾಗಿದ್ದು, ಆತ ಉಕ್ರೇನ್‌ನಿಂದ SOS ವೀಡಿಯೊ ಕಳುಹಿಸಿದ್ದಾನೆ. ವಿದ್ಯಾರ್ಥಿ ವೀಸಾದಲ್ಲಿ ಅಧ್ಯಯನಕ್ಕಾಗಿ ರಷ್ಯಾಕ್ಕೆ ತೆರಳಿದ್ದ ಗುಜರಾತ್‌ನ ಯುವಕನೊಬ್ಬ ವೀಡಿಯೊ ಸಂದೇಶದಲ್ಲಿ ಜನರು ರಷ್ಯಾದ ಮಿಲಿಟರಿಗೆ ಸೇರಬೇಡಿ ಎಂದು ವಿನಂತಿಸಿದ್ದಾನೆ.