Watch | ರೈಲ್ವೆ ಪ್ರಯಾಣ ದರ ಏರಿಕೆ! ಪ್ರಯಾಣಿಕರು ಏನಂತಾರೆ?
ಡಿಸೆಂಬರ್ 26 ರಿಂದ ಭಾರತೀಯ ರೈಲ್ವೆ ತನ್ನ ಟಿಕೆಟ್ ಬೆಲೆಗಳನ್ನು ಹೆಚ್ಚಿಸಲಿದೆ. ಪರಿಷ್ಕೃತ ವ್ಯವಸ್ಥೆಯಡಿಯಲ್ಲಿ, ನಾನ್ ಎಸಿ (ಸಾಮಾನ್ಯ, ಸ್ಲೀಪರ್, ಇತ್ಯಾದಿ) ಕೋಚ್‌ಗಳಲ್ಲಿ 500 ಕಿ.ಮೀ ವರೆಗಿನ ಪ್ರಯಾಣಕ್ಕೆ ಪ್ರಯಾಣಿಕರು ಹೆಚ್ಚುವರಿಯಾಗಿ ₹10 ಪಾವತಿಸಬೇಕಾಗುತ್ತದೆ.