Watch | Mysuru ಅರಮನೆ ಬಳಿ ಸಿಲಿಂಡರ್ ಸ್ಫೋಟ: NIA ತನಿಖೆ; NY2025: ಹೋಟೆಲ್, ಪಬ್ ಮಾಲೀಕರ ಜೊತೆ ಪೊಲೀಸ್ ಸಭೆ; Chitradurga ಬಸ್ ದುರಂತ: ಚಾಲಕ ಸಾವು!
ಮೈಸೂರು ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ಗುರುವಾರ ಸಂಜೆ ಬಲೂನಿಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಫೋಟಗೊಂಡು ಉತ್ತರಪ್ರದೇಶ ಮೂಲದ ಸಲೀಂ ಎಂಬಾತ ಮೃತಪಟ್ಟಿದ್ದಾರೆ.