2026 ರ ಗಣರಾಜ್ಯೋತ್ಸವದಂದು ಭಾರತೀಯ ಸೇನೆಯ ಪ್ರಾಣಿಗಳು ನವದೆಹಲಿಯ ಕರ್ತವ್ಯ ಪಥದಲ್ಲಿ ಪರೇಡ್ ನಲ್ಲಿ ಹೆಮ್ಮೆಯಿಂದ ಭಾಗವಹಿಸಲಿವೆ.
ಮೊದಲ ಬಾರಿಗೆ, ಭಾರತೀಯ ಸೇನೆಯ ರಿಮೌಂಟ್ ಮತ್ತು ಪಶುವೈದ್ಯಕೀಯ ದಳದ (RVC) ಎಚ್ಚರಿಕೆಯಿಂದ ಸಂಗ್ರಹಿಸಲಾದ ಪ್ರಾಣಿ ತುಕಡಿಯನ್ನು ಪ್ರದರ್ಶಿಸಲಾಗುವುದು.
ಈ ತಂಡವು ಎರಡು ಬ್ಯಾಕ್ಟ್ರಿಯನ್ ಒಂಟೆಗಳು, ನಾಲ್ಕು ಜನ್ಸ್ಕಾರ್ ಅಶ್ವಗಳು, ನಾಲ್ಕು ರಾಪ್ಟರ್‌ಗಳು, ಹತ್ತು ಭಾರತೀಯ ತಳಿಯ ಸೇನಾ ಶ್ವಾನಗಳು ಮತ್ತು ಈಗಾಗಲೇ ಸೇವೆಯಲ್ಲಿರುವ ಆರು ಸಾಂಪ್ರದಾಯಿಕ ಮಿಲಿಟರಿ ಶ್ವಾನಗಳಗಳನ್ನು ಒಳಗೊಂಡಿರುತ್ತದೆ. ವಿಡಿಯೋ ಇಲ್ಲಿದೆ ನೋಡಿ.