ಜಮ್ಮು-ಕಾಶ್ಮೀರ: ಬಾರಾಮುಲ್ಲಾದ ತಂಗ್‌ಮಾರ್ಗ್‌ನವರಾದ ಮತ್ತು ಈಗ ಶ್ರೀನಗರದ ಸನತ್ ನಗರದಲ್ಲಿ ನೆಲೆಸಿರುವ ಗಣಿತ ಶಿಕ್ಷಕ ಮತ್ತು ನವೋದ್ಯಮಿ ಬಿಲಾಲ್ ಅಹ್ಮದ್ ಅವರು ಕಾಶ್ಮೀರದ ಮೊದಲ ಸೌರಶಕ್ತಿ ಚಾಲಿತ ಕಾರನ್ನು ನಿರ್ಮಿಸಿದ್ದಾರೆ.
ಸುಸ್ಥಿರ ಮತ್ತು ಪರಿಸರ ಸ್ನೇಹಿ ಸಾರಿಗೆಯನ್ನು ಎಲ್ಲರಿಗೂ ಸಿಗುವಂತೆ ಮಾಡುವ ದೃಷ್ಟಿಯೊಂದಿಗೆ, ಬಿಲಾಲ್ ಹದಿಮೂರು ವರ್ಷಗಳಿಂದ ಈ ಯೋಜನೆಯಲ್ಲಿ ಕೆಲಸ ಮಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.