ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಸಂಸತ್ ನಲ್ಲಿ ತಮ್ಮ ಆಕ್ರೋಶಭರಿತ ಭಾಷಣಕ್ಕಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.
ಬಜೆಟ್ ಅಧಿವೇಶನದ ಎಂಟನೇ ದಿನದಂದು, ಬಜೆಟ್ ಕುರಿತು ಮಾತನಾಡುವಾಗ, ಅವರು ಬಿಜೆಪಿ ಸಂಸದರ ಮೇಲೆ ತುಂಬಾ ಕೋಪಗೊಂಡರು.
ಚಲನಚಿತ್ರೋದ್ಯಮದಲ್ಲಿ ದಿನಗೂಲಿ ಕೆಲಸ ಮಾಡುವ ಜನರ ಬಗ್ಗೆ ಅವರು ಮಾತನಾಡುತ್ತಿದ್ದಾಗ, ಆಡಳಿತ ಪಕ್ಷದ ಅಡ್ಡಿಪಡಿಸಿದರು.
ಬಜೆಟ್‌ನಲ್ಲಿ ಚಲನಚಿತ್ರೋದ್ಯಮಕ್ಕೆ ಯಾವುದೇ ಸಹಾಯವನ್ನು ನೀಡದಿರುವ ವಿಷಯವನ್ನು ಜಯಾ ಬಚ್ಚನ್ ಪ್ರಸ್ತಾಪಿಸಿದರು. ವಿಡಿಯೋ ಇಲ್ಲಿದೆ ನೋಡಿ.