ಅಮೆರಿಕವು ಭಾರತಕ್ಕೆ ತನ್ನ ರಹಸ್ಯ ಫೈಟರ್ ಜೆಟ್‌ಗಳನ್ನು ಪೂರೈಸಲು ಒಪ್ಪಿಕೊಂಡಿದೆ. ಭಾರತದ ವಾಯು ರಕ್ಷಣಾ ತಂತ್ರಜ್ಞಾನಕ್ಕೆ ಇದು ಬಹುದೊಡ್ಡ ಬಲವನ್ನು ನೀಡುತ್ತದೆ.
ಪ್ರಧಾನಿ ಮೋದಿಯವರ ಅಮೆರಿಕಾ ಭೇಟಿಯ ಸಮಯದಲ್ಲಿ, ಟ್ರಂಪ್ ಸರ್ಕಾರ ಭಾರತಕ್ಕೆ ಮಿಲಿಟರಿ ಮಾರಾಟವನ್ನು ಹೆಚ್ಚಿಸುತ್ತದೆ ಮತ್ತು F-35 ಯುದ್ಧವಿಮಾನಗಳನ್ನು ಒದಗಿಸುತ್ತದೆ ಘೋಷಿಸಲಾಯಿತು. ಈ ರಹಸ್ಯ ಫೈಟರ್ ಜೆಟ್ ವಿಶೇಷತೆಗಳ ಮಾಹಿತಿ ಇಲ್ಲಿದೆ.