ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆ (SLBC) ಸುರಂಗದ ಕುಸಿದ ಭಾಗದಲ್ಲಿ ಸಿಲುಕಿರುವ ಎಂಟು ಕಾರ್ಮಿಕರನ್ನು ಹೊರತೆಗೆಯಲು ರಕ್ಷಣಾ ತಂಡಗಳು ಅವಿರತವಾಗಿ ಶ್ರಮಿಸುತ್ತಿವೆ.
ಶನಿವಾರ ಬೆಳಿಗ್ಗೆ ದೋಮಲಪೆಂಟಾ ಬಳಿ ಸುರಂಗದ ಛಾವಣಿಯ ಮೂರು ಮೀಟರ್ ಭಾಗವು ಕುಸಿದು ಕಾರ್ಮಿಕರನ್ನು ಒಳಗೆ ಸಿಲುಕಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.