ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪ್ರಸ್ತಾವಿತ $5 ಮಿಲಿಯನ್ "ಗೋಲ್ಡ್ ಕಾರ್ಡ್" ವೀಸಾ ದೇಶದ ಸಾಲವನ್ನು ತೀರಿಸಲು ಸಹಾಯ ಮಾಡುತ್ತದೆ ಎಂದರು.
ಇದು ಉನ್ನತ ಕಂಪನಿಗಳಿಗೆ ಅತ್ಯುತ್ತಮ ವಲಸೆ ಕಾರ್ಮಿಕರನ್ನು ಆಕರ್ಷಿಸಲು ಒಂದು ಮಾರ್ಗವನ್ನು ನೀಡುತ್ತದೆ ಎಂದು ಫೆಬ್ರವರಿ 26 ರಂದು ಹೇಳಿದರು.
ಅಮೆರಿಕಾ ಇನ್ನೆರಡು ವಾರಗಳಲ್ಲಿ ವೀಸಾ ಮಾರಾಟ ಪ್ರಕ್ರಿಯೆ ಪ್ರಾರಂಭಿಸುತ್ತದೆ ಎಂದು ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್, ಡಿಸಿಯಲ್ಲಿ ತಿಳಿಸಿದರು. ವಿಡಿಯೋ ಇಲ್ಲಿದೆ ನೋಡಿ.