'ಈ ಕಂಬದಲ್ಲಿರುವನೇ ನಿನ್ನ ವಿಷ್ಣು' ಮಹಾವತಾರ್ ನರಸಿಂಹ ಚಿತ್ರದ ಟೀಸರ್
ಹೊಂಬಾಳೆ ಫಿಲ್ಮ್ಸ್ ಇದೇ ಮೊದಲ ಬಾರಿಗೆ ಅನಿಮೇಟೆಡ್ ಚಿತ್ರವನ್ನು ನಿರ್ಮಿಸುತ್ತಿದೆ. ಮಹಾವತಾರ್ ನರಸಿಂಹ' ಚಿತ್ರದ ಟೀಸರ್ ರಿಲೀಸ್ ಆಗಿದೆ. ಭಗವಂತ ವಿಷ್ಣುವಿನ ಮೇಲೆ ಭಕ್ತಪ್ರಹ್ಲಾದನ ಭಕ್ತಿಯ ಪರಾಕಾಷ್ಠೆ ಚಿತ್ರದಲ್ಲಿ ಕಾಣಬಹುದು.