Watch | Maha kumbh Mela: 46 ವರ್ಷಗಳಲ್ಲಿ ಮೊದಲ ಭೇಟಿ; ಶೃಂಗೇರಿ ಶ್ರೀಗಳನ್ನು ಸ್ವಾಗತಿಸಿದ Yogi Adityanath
ಶೃಂಗೇರಿ ಶ್ರೀಗಳು ಕಳೆದ 46 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ. ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗಿಯಾಗಲು ಕರ್ನಾಟಕದ ಅನೇಕ ಸಂತರು ಪ್ರಯಾಗ್ ರಾಜ್ ಗೆ ತೆರಳುತ್ತಿದ್ದಾರೆ.