Watch | ತಣ್ಣಗಾದ ಮುಯಿಜು: India-Maldives ಮತ್ತೆ ಭಾಯಿ ಭಾಯಿ!
ಈ ಹಿಂದೆ ಭಾರತದ ಜತೆ ಪ್ರವಾಸೋದ್ಯಮ ವಿಚಾರದಲ್ಲಿ ಕಾದಾಟಕ್ಕಿಳಿದು ದ್ವಿಪಕ್ಷೀಯ ಸಂಬಂಧ ಕಡಿತಕ್ಕೂ ಮುಂದಾಗಿದ್ದ ಮಾಲ್ಡೀವ್ಸ್ ಈಗ ತಣ್ಣಗಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದ್ವೀಪರಾಷ್ಟ್ರಕ್ಕೆ ಮೊದಲ ಭೇಟಿ ನೀಡಿದ್ದು, ಇದರ ಬೆನ್ನಲ್ಲೇ ಮಾಲ್ಡೀವ್ಸ್ ಭಾರತವನ್ನು ಹಾಡಿ ಹೊಗಳಿದೆ.