Watch | ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: ಪೊಲೀಸ್ ಅಧಿಕಾರಿಗಳ ಅಮಾನತು ಆದೇಶ ವಾಪಸ್; ಧರ್ಮಸ್ಥಳ ಕೇಸ್: ಘಟನಾ ಸ್ಥಳದಲ್ಲಿ SIT ಪರಿಶೀಲನೆ; Mysuru: ಸಿಂಥೆಟಿಕ್ ಡ್ರಗ್ಸ್ MDMA ತಯಾರಿಕಾ ಘಟಕ ಪತ್ತೆ; ಮಾದಕ ವಸ್ತು ಜಪ್ತಿ
ನಟ ದರ್ಶನ್ ಅಭಿಮಾನಿಗಳು ತಮಗೆ ಅಶ್ಲೀಲವಾಗಿ ಕಮೆಂಟ್ ಮಾಡಿ, ಅಸಭ್ಯ ಸಂದೇಶಗಳನ್ನು ಕಳಿಸಿದ ಹಿನ್ನೆಲೆಯಲ್ಲಿ ನಟಿ ರಮ್ಯಾ ಬೆಂಗಳೂರು ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ.