Watch | ಧರ್ಮಸ್ಥಳ ಕೇಸ್: 5 ಸ್ಥಳಗಳಲ್ಲಿ ಅಗೆದರೂ ಸಿಗದ ಅವಶೇಷಗಳು; ಉಗ್ರ ನಂಟು: ಬೆಂಗಳೂರಿನಲ್ಲಿ ಮಹಿಳೆಯ ಬಂಧನ; ಯೂರಿಯಾ ಸಿಗದೇ ಪರದಾಟ: ಮಣ್ಣು ತಿಂದು ರೈತರ ಪ್ರತಿಭಟನೆ
ಉಗ್ರ ಚಟುವಟಿಕೆ ಹಾಗೂ ಉಗ್ರರಿಗೆ ಬೆಂಬಲ ನೀಡಿದ ಆರೋಪದಡಿ ನಗರದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಮಹಿಳೆಯನ್ನು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಇಂದು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.