Watch | ನಮ್ಮ ಬಳಿ, ಸಿದ್ರಾಮಣ್ಣನ ಬಳಿ ದುಡ್ಡಿಲ್ಲ- ಡಾ. ಜಿ ಪರಮೇಶ್ವರ್; ಕರ್ನಾಟಕಕ್ಕೆ ವಿಶೇಷ ಅನುದಾನದಲ್ಲಿ ಕಡಿತ, 80,000 ಕೋಟಿ ರೂ ನಷ್ಟ- ವಿತ್ತ ಸಚಿವರಿಗೆ ಸಿಎಂ; ವಸತಿ ಹಗರಣ ಸಾಬೀತಾದರೆ ರಾಜೀನಾಮೆ- ಜಮೀರ್
ತಮ್ಮದೇ ಸರ್ಕಾರದ ಆಡಳಿತ ವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಶಾಸಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.