Watch | ಹುಲಿಗಳ ಸಾ*ವು ಪ್ರಕರಣ: 5 ಬಂಧನ; BJP ಸಂಸದ ಬೊಮ್ಮಾಯಿ ವಿರುದ್ಧದ ಪ್ರಕರಣ ರದ್ದು; ರಾಜಣ್ಣ ಹೇಳಿಕೆ ಗಂಭೀರವಲ್ಲ: Siddaramaiah!
ಮಲೈ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಹಸುವಿನ ಮೃತದೇಹ ಪತ್ತೆಯಾಗಿದ್ದು ಹುಲಿ ಮತ್ತು ಅದರ ನಾಲ್ಕು ಮರಿಗಳ ಸಾವಿಗೆ ವಿಷಪ್ರಾಶನ ಕಾರಣವಾಗಿರಬಹುದು ಎಂಬ ಅನುಮಾನ ಮೂಡಿಸಿದೆ.