Watch | 'ಕೆಂಚಿ'ನ ಕೊಂದಿದ್ದಕ್ಕೆ ಹುಲಿಗಳಿಗೆ ವಿಷಪ್ರಾಶನ: ಮೂವರ ಬಂಧನ; ಕಾಲ್ತುಳಿತ ಕೇಸ್: IPS ಅಧಿಕಾರಿಗಳ ಅಮಾನತು ಅಂಗೀಕರಿಸಿದ ಕೇಂದ್ರ; ಈ ಬಾರಿ 11 ದಿನ ಅದ್ಧೂರಿ ಮೈಸೂರು ದಸರಾ!
ಮಲೆ ಮಹದೇಶ್ವರ ಬೆಟ್ಟದಲ್ಲಿ ತಾಯಿ ಹುಲಿ ಮತ್ತು ನಾಲ್ಕು ಮರಿಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಹಸುವಿನ ಮಾಲೀಕ ಮಾದುರಾಜು, ನಾಗರಾಜ್ ಹಾಗೂ ಕೋನಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.