Watch | ಕರ್ನಾಟಕ ಬಂದ್ ಗೆ ಮಿಶ್ರ ಪ್ರತಿಕ್ರಿಯೆ; ರಾಜ್ಯದಲ್ಲಿ ಪೊಲೀಸ್ ಗೂಂಡಾಗಿರಿ; ಬೆಂಗಳೂರು ಮಳೆಗೆ ಸವಾರರ ಪರದಾಟ; 2ನೇ ವಿಮಾನ ನಿಲ್ದಾಣ, AAI ತಂಡ ಭೇಟಿ!
ಉತ್ತರ ಕರ್ನಾಟಕ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರಣಬಿಸಿಲು ತಾಂಡವಾಡುತ್ತಿದ್ದು ಬಿಸಿಲಿನಿಂದಾಗಿ ಜನರು ಬೆಂಡಗಿದ್ದಾರೆ. ಇದರ ಮಧ್ಯೆ ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಇಂದು ಸಂಜೆ ದಿಢೀರ್ ಮಳೆಯಾಗಿದ್ದು, ವಾತಾವರಣಕ್ಕೆ ತಂಪೆರೆದಿದೆ.