Watch | ನೇಪಾಳದಲ್ಲಿ ಭುಗಿಲೆದ್ದ ಪ್ರತಿಭಟನೆ, ರಾಜನಿಂದಲೇ ಹಿಂಸೆಗೆ ಪ್ರಚೋದನೆ ಎಂದ ಮಾಜಿ ಪ್ರಧಾನಿ
ನೇಪಾಳದಲ್ಲಿ ಮತ್ತೆ ರಾಜಾಡಳಿತ, ಹಿಂದೂ ರಾಷ್ಟ್ರ ಘೋಷಣೆಗಾಗಿ ವ್ಯಾಪಕ ಪ್ರತಿಭಟನೆ ನಡೆದಿದ್ದು, ರಾಜಧಾನಿ ಕಠ್ಮಂಡುವಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ರಾಜಪ್ರಭುತ್ವ ಪರ ರಾಷ್ಟ್ರೀಯ ಪ್ರಜಾತಂತ್ರ ಪಕ್ಷ (RPP) ಮತ್ತು ಇತರ ಗುಂಪುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ. ವಿಡಿಯೋ ಇಲ್ಲಿದೆ ನೋಡಿ.