Watch | ದಕ್ಷಿಣ ಕನ್ನಡದಲ್ಲಿ ಗೋಡೆ ಕುಸಿದು ನಾಲ್ವರ ಸಾವು; ಸಾಹಿತಿ HS ವೆಂಕಟೇಶ್ ಮೂರ್ತಿ ನಿಧನ; ತಪ್ಪು ಮಾಡಿಲ್ಲ: ಕ್ಷಮೆ ಕೇಳಲ್ಲ; ರಾತ್ರೋರಾತ್ರಿ ಮಠ ಕೆಡವಿದ ಜಿಲ್ಲಾಡಳಿತ!
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ರಾತ್ರಿ, ಮಂಗಳೂರು ಸಮೀಪದ ಮಾಂಟೆಪದವು ಕೋಡಿಯಲ್ಲಿ ಭಾರೀ ಮಳೆಗೆ ಎರಡು ಮನೆಗಳ ಮೇಲೆ ಗುಡ್ಡ ಕುಸಿದಿದೆ.