ಉಡಾಳ್ ಚಿತ್ರದ ಟ್ರೈಲರ್
ನಟ ಪೃಥ್ವಿ ಶಾಮನೂರ್ ಮತ್ತು ಹೃತಿಕಾ ಅಭಿನಯದ ಉಡಾಳ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಮೋಲ್ ಪಾಟೀಲ್ ನಿರ್ದೇಶಿಸಿದ್ದಾರೆ.