Watch | ಪಾಕಿಸ್ತಾನದ ಇಂಚಿಂಚು ಭೂಮಿಯು ಬ್ರಹ್ಮೋಸ್ ಟಾರ್ಗೆಟ್ ನಲ್ಲಿದೆ, ಹುಷಾರ್!
ಪಾಕಿಸ್ತಾನದ ಪ್ರತಿಯೊಂದು ಪ್ರದೇಶವೂ ನಮ್ಮ ಬ್ರಹ್ಮೋಸ್ ಕ್ಷಿಪಣಿಯ ವ್ಯಾಪ್ತಿಯಲ್ಲಿದೆ. ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಆಪರೇಷನ್ ಸಿಂಧೂರ್ ಬರೀ "ಟ್ರೈಲರ್" ಅಷ್ಟೇ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ಎಚ್ಚರಿಕೆ ನೀಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.