Watch | ಹೈಕಮಾಂಡ್ ಒಪ್ಪಿದರೇ 5 ವರ್ಷ ನಾನೇ ಸಿಎಂ': ಸಿದ್ದರಾಮಯ್ಯ; ರಾಹುಲ್ ಭೇಟಿ ಸಿಗದೆ DKS ವಾಪಸ್; ತಿಮರೋಡಿ, ಗಿರೀಶ್ ಮಟ್ಟಣನವರ್ ಬಂಧನ?; ಗುತ್ತಿಗೆದಾರ ಆತ್ಮಹತ್ಯೆ!
ನವೆಂಬರ್ ಕ್ರಾಂತಿ ಮತ್ತು ಕರ್ನಾಟಕದಲ್ಲಿ, ವಿಶೇಷವಾಗಿ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಪ್ರಮುಖ ರಾಜಕೀಯ ಬದಲಾವಣೆಗಳ ಕುರಿತಾದ ಊಹಾಪೋಹಗಳನ್ನು ಸಚಿವ ಸತೀಶ್ ಜಾರಕಿಹೊಳಿ ತಳ್ಳಿಹಾಕಿದ್ದಾರೆ. ಪಕ್ಷದ ಹೈಕಮಾಂಡ್ ಅಂತಹ ಯಾವುದೇ ಕ್ರಾಂತಿ ನಡೆಯಲು ಬಿಡುವುದಿಲ್ಲ.