ರಾಜಸ್ಥಾನದ ಜೈಪುರದ ಸುಭಾಷ್ ಚೌಕ್ ಪ್ರದೇಶದಲ್ಲಿ ಶಿಥಿಲಗೊಂಡ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿದ್ದು, ನಿವಾಸಿಗಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ಎಡಿಸಿಪಿ ನಾರ್ತ್, ದುರ್ಗ್ ಸಿಂಗ್ ರಾಜ್‌ಪುರೋಹಿತ್ ಅವರ ಪ್ರಕಾರ, ಕಟ್ಟಡದಲ್ಲಿ ಸುಮಾರು 19 ಜನರು ಬಾಡಿಗೆಗೆ ವಾಸಿಸುತ್ತಿದ್ದರು.
ಏಳು ಮಂದಿ ಗಾಯಗೊಂಡಿದ್ದು, ಅದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.