Watch | SC ಒಳಮೀಸಲಾತಿಗೆ ವಿರೋಧ: ಸ್ಪೃಶ್ಯ ಜಾತಿಗಳಿಂದ ಉಗ್ರ ಪ್ರತಿಭಟನೆ; ಹಿಂದೂಗಳ ಶಕ್ತಿ ಪ್ರದರ್ಶನ: ಮದ್ದೂರಿನಲ್ಲಿ 28ಕ್ಕೂ ಹೆಚ್ಚು ಗಣಪತಿ ವಿಸರ್ಜನೆ; 'ಕೈ' ಶಾಸಕ 2 ದಿನ ED ವಶಕ್ಕೆ!
ಸ್ಪೃಶ್ಯ ಜಾತಿಗಳಾದ ಬಂಜಾರ, ಬೋವಿ, ಕೊರಮ, ಕೊರಚ ಜಾತಿಗಳನ್ನು C ವರ್ಗಕ್ಕೆ ಸೇರ್ಪಡೆ ಮಾಡಿ ಶೇ.5 ರಷ್ಟು ಮೀಸಲಾತಿ ನೀಡಲಾಗಿದೆ. ಆದರೇ ಹೀಗೆ ಮೀಸಲಾತಿ ಹಂಚಿಕೆ ಮಾಡಿದ್ದರಿಂದ ಸ್ಪೃಶ್ಯ ಜಾತಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದೆ.