Watch | ಜಾತಿಗಣತಿ ಮರು ಸಮೀಕ್ಷೆ: 425 ಕೋಟಿ ರೂ ಖರ್ಚು- ಸಿಎಂ; ಶಾಸಕ ಯತ್ನಾಳ್ ವಿರುದ್ಧ FIR: ಮದ್ದೂರು ASP ತಿಮ್ಮಯ್ಯ ವರ್ಗಾವಣೆ; ಎಸ್ ನಾರಾಯಣ್, ಕುಟುಂಬದ ವಿರುದ್ಧ ದೂರು!
ಜಾತಿಗಣತಿ ಮರು ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಸೆಪ್ಟೆಂಬರ್ 22ರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ. ಸೆ.22ರಿಂದ ಅ.7ರವರೆಗೆ ಒಟ್ಟು 15 ದಿನಗಳ ಕಾಲ ಸಮೀಕ್ಷೆ ನಡೆಯಲಿದೆ.