ಉತ್ತರ ಪ್ರದೇಶ, ಬುಲಂದ್‌ಶಹರ್: 'ತ್ಯಾಜ್ಯದಿಂದ ಕಲೆ'ಯನ್ನು ಉತ್ತೇಜಿಸಲು, ಖುರ್ಜಾದಲ್ಲಿ ಸಂಪೂರ್ಣವಾಗಿ ಸೆರಾಮಿಕ್ ತ್ಯಾಜ್ಯದಿಂದ ತಯಾರಿಸಿದ 'ಅನೋಖಿ ದುನಿಯಾ' ಎಂಬ ಉದ್ಯಾನವನವನ್ನು ನಿರ್ಮಿಸಲಾಗಿದೆ.
ಈ ಉದ್ಯಾನವನವು ಸೆರಾಮಿಕ್ ತ್ಯಾಜ್ಯವನ್ನು ಅದ್ಭುತ ಕಲಾಕೃತಿಗಳಾಗಿ ಪರಿವರ್ತಿಸುತ್ತದೆ.
ಇದು 80 ಟನ್ ಸೆರಾಮಿಕ್ ತ್ಯಾಜ್ಯದಿಂದ ಮಾಡಿದ 100 ವಿಶಿಷ್ಟ ಕಲಾಕೃತಿಗಳನ್ನು ಪ್ರದರ್ಶಿಸುತ್ತದೆ. ವಿಡಿಯೋ ಇಲ್ಲಿದೆ ನೋಡಿ.