ಸನ್ನಿ ಸಂಸ್ಕಾರಿ ಕಿ ತುಲಸಿ ಕುಮಾರಿ ಚಿತ್ರದ ಟ್ರೈಲರ್
ನಟಿ ಜಾಹ್ನವಿ ಕಪೂರ್ ಮತ್ತು ವರುಣ್ ಧವನ್ ಅಭಿನಯದ ಸನ್ನಿ ಸಂಸ್ಕಾರಿ ಕಿ ತುಳ್ಸಿ ಕುಮಾರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಶಾಂಕ್ ನಿರ್ದೇಶಿಸಿದ್ದಾರೆ.