ಮೈಸೂರು ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವಕ್ಕೆ ಹಿರಿಯ ಸಾಹಿತಿ, ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಚಾಲನೆ ನೀಡಿದ್ದಾರೆ.
ಅನಂತರ, ಮಾಧ್ಯಮಗಳ ಕೆಲ ಪ್ರಶ್ನೆಗಳಿಗೆ ಬರಹಗಾರ್ತಿ ಬಾನು ಮುಷ್ತಾಕ್ ಉತ್ತರಿಸಿದರು.
ತಮ್ಮ ಹಳೆಯ ಭಾಷಣ ವೈರಲ್ ಆಗುತ್ತಿರುವ ಬಗ್ಗೆ ಹೇಳಿದ ಅವರು, "ನನಗೆ ಎಲ್ಲಾ ಇತರ ಧರ್ಮಗಳ ಬಗ್ಗೆ ಅಪಾರ ಗೌರವವಿದೆ, ದಯವಿಟ್ಟು ಅಭಿಪ್ರಾಯ ರೂಪಿಸುವ ಮೊದಲು ನನ್ನ ಸಂಪೂರ್ಣ ಭಾಷಣವನ್ನು ಆಲಿಸಿ" ಎಂದು ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.