Watch| ವಿಕಸಿತ ಭಾರತದ ಕನಸಿಗೆ ನ್ಯಾಯಾಂಗ ವ್ಯವಸ್ಥೆಯೇ ಪ್ರಮುಖ ಅಡ್ಡಿ- ಪ್ರಧಾನಿ ಸಲಹೆಗಾರ Sanjeev Sanyal
ಪ್ರಸ್ತುತ ಭಾರತದ ನ್ಯಾಯಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯ ರೀತಿ ವಿಕಸಿತ ಭಾರತದ ಗುರಿಗೆ ದೊಡ್ಡ ಅಡಚಣೆಯಾಗಿದೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ (ಇಎಸಿ) ಸದಸ್ಯ ಸಂಜೀವ್ ಸನ್ಯಾಲ್ (Sanjeev Sanyal) ಹೇಳಿದ್ದಾರೆ.