Watch | Congress ಸರ್ಕಾರದಲ್ಲೇ ಕಮಿಷನ್ ಹೆಚ್ಚು: ಸಿಎಂಗೆ ಗುತ್ತಿಗೆದಾರರ ಸಂಘ ಪತ್ರ; Caste Census ಬಹಿಷ್ಕರಿಸಿ: ತೇಜಸ್ವಿ ಸೂರ್ಯ; BiggBoss Kannada ರಿಯಾಲಿಟಿ ಶೋ ಆರಂಭ!
ಹಿಂದಿನ ಸರ್ಕಾರಕ್ಕಿಂತ ನಿಮ್ಮ ನೇತೃತ್ವದ ಸರ್ಕಾರದಲ್ಲಿ ಬಿಲ್ ಪಾವತಿಗೆ ಕಮಿಷನ್ ದುಪ್ಪಟ್ಟಾಗಿದೆ ಎಂದು ಆರೋಪಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಗುತ್ತಿಗೆದಾರರ ಸಂಘ ಪತ್ರ ಬರೆದಿದೆ.