ಹ್ಯೂಸ್ಟನ್‌ನಲ್ಲಿ ಬಾಲ್ಯದಲ್ಲೇ ರಾಕೆಟ್ ಉಡಾವಣೆಗಳನ್ನು ನೋಡಿ ಪ್ರೇರಿತನಾದ ಭಾರತೀಯ ಮೂಲದ ಅಮೆರಿಕನ್ ವಿಜ್ಞಾನಿ ಅಮಿತ್ ಕ್ಷತ್ರಿಯಾ, ಈಗ ನಾಸಾ (NASA)ದಲ್ಲಿ ಪ್ರಮುಖ ಹುದ್ದೆಯನ್ನು ನಿರ್ವಹಿಸುತ್ತ, ಚಂದ್ರನ ಮೇಲೆ ಅಂತರಿಕ್ಷ ಯಾತ್ರಿಗಳನ್ನು ಇಳಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಮುನ್ನಡೆ ನೀಡುತ್ತಿದ್ದಾರೆ.
ನಾಸಾದ ಅಸೋಸಿಯೇಟ್ ಆಡಳಿತಾಧಿಕಾರಿಯಾಗಿ, ವಿಸ್ಕಾನ್ಸಿನ್‌ನಲ್ಲಿ ಜನಿಸಿದ ಅಮಿತ್ ಕ್ಷತ್ರಿಯಾ ಸಂಸ್ಥೆಯಲ್ಲಿನ ಅತಿ ಹಿರಿಯ ನಾಗರಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಆಡಳಿತಾಧಿಕಾರಿ ಜಾರೆಡ್ ಐಸಾಕ್‌ಮನ್ ಅವರಿಗೆ ಹಿರಿಯ ಸಲಹೆಗಾರರಾಗಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.