ಸಂಸತ್ತಿನಲ್ಲಿ ಮಹಿಳಾ ಮೀಸಲು ಮಸೂದೆ ಕುರಿತ ಚರ್ಚೆಯ ವೇಳೆ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದರು.
ಕ್ಷೇತ್ರ ಮರುಹಂಚಿಕೆ (ಡಿಲಿಮಿಟೇಶನ್) ಬಗ್ಗೆ ದಕ್ಷಿಣ ರಾಜ್ಯಗಳು ತಪ್ಪು ಕಲ್ಪನೆ ಹರಡಿಸುತ್ತಿವೆ ಎಂದು ಶಾ ಆರೋಪಿಸಿದರು.
ಮರುಹಂಚಿಕೆಯ ನಂತರ ದಕ್ಷಿಣ ರಾಜ್ಯಗಳಿಗೂ ಲಾಭವಾಗುತ್ತದೆ ಎಂಬುದನ್ನು ತೋರಿಸುವ ಅಂಕಿ-ಅಂಶಗಳನ್ನು ಸದನದಲ್ಲಿ ಮಂಡಿಸಿದರು. ವಿಡಿಯೋ ಇಲ್ಲಿದೆ ನೋಡಿ.